Kannada Actor Kiccha Sudeep has taken his twitter account to wish Crazy Star Ravichandran. <br /> <br />ಕ್ರೇಜಿ ಸ್ಟಾರ್ ಅಭಿಮಾನಿಗಳಿಗೆ ಇಂದು ಸಂಭ್ರಮದ ಹಬ್ಬ. ಯಾಕಂದ್ರೆ, ಇವತ್ತು 'ರಿಯಲ್ ಶೋ ಮ್ಯಾನ್' ರವಿಚಂದ್ರನ್ ಹುಟ್ಟುಹಬ್ಬ. 'ಕನಸುಗಾರ' ರವಿಚಂದ್ರನ್ ಇಂದು ತಮ್ಮ 57ನೇ ಜನ್ಮದಿನವನ್ನು ಕುಟುಂಬಸ್ಥರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ. <br />